ಬಳಕೆದಾರರ ವಿನಂತಿಗಳು

ನೀತಿಯ ವಿವರಗಳು

ಲಾಗ್ ಬದಲಿಸಿ
ನೀತಿಯ ತಾರ್ಕಿಕ ವಿವರಣೆ
ಅನ್ವಯವಾಗುವ ಕಾನೂನು ಮತ್ತು ನಮ್ಮ ಸೇವಾ ನಿಯಮಗಳಿಗೆ ಅನುಸಾರವಾಗಿ ಖಾತೆಯನ್ನು ತೆಗೆದುಹಾಕುವ ವಿನಂತಿಗಳಿಗೆ Meta ಪ್ರತಿಕ್ರಿಯಿಸುತ್ತದೆ. ನಾವು ಸ್ವೀಕರಿಸುವ ಪ್ರತಿಯೊಂದು ವಿನಂತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ ಮತ್ತು ಕೆಲವು ವಿನಂತಿಗಳನ್ನು ತಿರಸ್ಕರಿಸಬಹುದು ಅಥವಾ ಅವುಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣ ನಮಗೆ ಬೇಕಾಗಬಹುದು.
ಈ ಕೆಳಗಿನವುಗಳನ್ನು ತೆಗೆದುಹಾಕುವ ವಿನಂತಿಗಳನ್ನು ನಾವು ಅನುಸರಿಸುತ್ತೇವೆ:
  • ಖಾತೆ ಮಾಲೀಕರು ವಿನಂತಿಸಿದಾಗ ಖಾತೆಗಳು
  • ಅಧಿಕೃತ ಪ್ರತಿನಿಧಿಯು ಅಧಿಕಾರದ ಪುರಾವೆ ಮತ್ತು ಅಸಮರ್ಥತೆಯನ್ನು ದೃಢೀಕರಿಸುವ ವೈದ್ಯಕೀಯ ದಾಖಲಾತಿಗಳೊಂದಿಗೆ ವಿನಂತಿಸಿದಾಗ ಅಸಮರ್ಥ ವ್ಯಕ್ತಿಗೆ ಸೇರಿದ ಖಾತೆಗಳು
ಬಳಕೆದಾರರ ಅನುಭವಗಳು
Facebook ನಲ್ಲಿರುವ ಜನರಿಗೆ ಜಾರಿಗೊಳಿಸುವಿಕೆ ಹೇಗಿರುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡಿ, ಅವುಗಳೆಂದರೆ: Facebook ನಲ್ಲಿ ಇರಬಾರದೆಂದು ನಿಮಗೆ ಅನಿಸುವ ಯಾವುದನ್ನಾದರೂ ವರದಿ ಮಾಡುವುದು, ನೀವು ನಮ್ಮ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಿದ್ದೀರಿ ಎಂದು ಹೇಳುವುದು ಮತ್ತು ಕೆಲವು ವಿಷಯದ ಮೇಲೆ ಎಚ್ಚರಿಕೆ ಪರದೆಯನ್ನು ನೋಡುವ ರೀತಿ ಇರುತ್ತದೆ.
ಗಮನಿಸಿ: ನಾವು ಯಾವಾಗಲೂ ಸುಧಾರಿಸುತ್ತಿದ್ದೇವೆ, ಆದ್ದರಿಂದ ನಾವು ಪ್ರಸ್ತುತ ಬಳಸುತ್ತಿರುವುದಕ್ಕೆ ಹೋಲಿಸಿದರೆ ನೀವು ಇಲ್ಲಿ ನೋಡುತ್ತಿರುವುದು ಸ್ವಲ್ಪ ಹಳೆಯದಾಗಿರಬಹುದು.
ಬಳಕೆದಾರರ ಅನುಭವಗಳು
ವರದಿ ಮಾಡುವಿಕೆ
ಬಳಕೆದಾರರ ಅನುಭವಗಳು
ವರದಿಯ ನಂತರದ ಸಂವಹನ
ಬಳಕೆದಾರರ ಅನುಭವಗಳು
ತೆಗೆದುಹಾಕುವ ಅನುಭವ
ಬಳಕೆದಾರರ ಅನುಭವಗಳು
ಎಚ್ಚರಿಕೆ ಪರದೆಗಳು
ಜಾರಿಗೊಳಿಸುವಿಕೆ
ನಾವು Facebook ನಲ್ಲಿರುವ ಪ್ರತಿಯೊಬ್ಬರಿಗೂ ಪ್ರಪಂಚದಾದ್ಯಂತ ಒಂದೇ ರೀತಿಯ ನೀತಿಗಳನ್ನು ಹೊಂದಿದ್ದೇವೆ.
ವಿಮರ್ಶೆಯ ತಂಡಗಳು
15,000 ಕ್ಕಿಂತಲೂ ಹೆಚ್ಚಿನ ವಿಮರ್ಶಕರನ್ನು ಹೊಂದಿರುವ ನಮ್ಮ ಜಾಗತಿಕ ತಂಡವು, Facebook ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಪ್ರತಿದಿನ ಕಾರ್ಯ ನಿರ್ವಹಿಸುತ್ತದೆ.
ಮಧ್ಯಸ್ಥಗಾರರ ತೊಡಗಿಸಿಕೊಳ್ಳುವಿಕೆ
ಹೊರಗಿನ ತಜ್ಞರು, ಶಿಕ್ಷಣ ತಜ್ಞರು, NGO ಗಳು ಮತ್ತು ನೀತಿ ನಿರೂಪಕರು Facebook ಸಮುದಾಯ ಮಾನದಂಡಗಳ ಮಾಹಿತಿ ನೀಡಲು ಸಹಾಯ ಮಾಡುತ್ತಾರೆ.
ಬಳಕೆದಾರರ ವಿನಂತಿಗಳ ಕುರಿತು ಸಹಾಯ ಪಡೆಯಿರಿ
Facebook ನಲ್ಲಿ ನಮ್ಮ ಸಮುದಾಯ ಮಾನದಂಡಗಳಿಗೆ ವಿರುದ್ಧವಾಗಿ ಏನಾದರೂ ಕಂಡುಬಂದರೆ ನೀವು ಏನು ಮಾಡಬಹುದು ಎಂಬುದನ್ನು ತಿಳಿಯಿರಿ.
ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ